ದುಬೈ | ಇಸ್ಲಾಮಿಕ್ ನ್ಯೂ ಇಯರ್ ಮುಹರಂ 1 ರಂದು ಸರ್ಕಾರಿ ಉದ್ಯೋಗಿಗಳಿಗೆ ಯುಎಇ ಫೆಡರಲ್ ಅಥಾರಿಟಿ ಫಾರ್ ಗವರ್ನಮೆಂಟ್ ಹ್ಯೂಮನ್ ರಿಸೋರ್ಸಸ್ ರಜೆ ಎಂದು ಘೋಷಿಸಿದೆ.
ಚಂದ್ರದರ್ಶನವನ್ನು ಅವಲಂಬಿಸಿ, ಮೊಹರಂ 1 ಜುಲೈ 7 ರಂದು ಆಗುವ ನಿರೀಕ್ಷೆಯಿದೆ.
ಜುಲೈ 7 ರಂದು ಖಾಸಗಿ ವಲಯಕ್ಕೆ ರಜೆ ಎಂದು ಮಾನವ ಸಂಪನ್ಮೂಲ ಮತ್ತು ಎಮಿರಾಟೈಸೇಶನ್ ಸಚಿವಾಲಯ ಈ ಹಿಂದೆಯೇ ಘೋಷಿಸಿತ್ತು..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb